ಬರ ಪರಿಹಾರ ಕಡಿತ ಆರೋಪ: ಬಿಜೆಪಿ ಪ್ರತಿಭಟನೆಗೆ ಡಿಕೆಶಿ ತಿರುಗೇಟು
ರೈತರ ಖಾತೆಗಳಿಗೆ ಕಡಿಮೆ ಬರ ಪರಿಹಾರ ಜಮೆಯಾಗಿದ್ದಕ್ಕೆ ಬಿಜೆಪಿ ಪ್ರತಿಭಟನೆ ನಡೆಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಡಿಕೆಶಿ, ಅರ್ಹ ರೈತರಿಗೆ 5,000 ರೂ. ಪರಿಹಾರ ಸಿಗಲಿದೆ ಎಂದಿದ್ದಾರೆ.
ರೈತರ ಖಾತೆಗಳಿಗೆ ಕಡಿಮೆ ಬರ ಪರಿಹಾರ ಹಣ ಜಮೆಯಾಗಿರುವ ವಿಚಾರವಾಗಿ ರಾಜ್ಯ ರಾಜಕಾರಣದಲ್ಲಿ ವಾಕ್ಸಮರ ಶುರುವಾಗಿದೆ. ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿರುವ ಬೆನ್ನಲ್ಲೇ, ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ರೈತರ ಬರ ಪರಿಹಾರದ ಹಣದ ವಿಚಾರದಲ್ಲಿ ಡಿಕೆಶಿ ಏನು ಹೇಳಿದ್ದಾರೆ? ಬಿಜೆಪಿ ಪ್ರತಿಭಟನೆಗೆ ಅವರ ತಿರುಗೇಟೇನು? ಇಲ್ಲಿದೆ ವಿವರ.
Next Story

