ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿನ ಒಳಾಂಗಣ ಹೇಗಿದೆ? ಹೊಸ ರೈಲಿನ ವಿಶೇಷ ನೋಟ
ಬೆಂಗಳೂರು–ಮುಂಬೈ ನಡುವೆ ಸಂಚರಿಸಲಿರುವ ಹೊಸ ವಂದೇ ಭಾರತ್ ಸ್ಲೀಪರ್ ರೈಲಿನ ಒಳಾಂಗಣ ಹೇಗಿದೆ? ಪ್ರಯಾಣಿಕರ ಅನುಕೂಲಕ್ಕಾಗಿ ಯಾವೆಲ್ಲ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ?
ಬೆಂಗಳೂರು–ಮುಂಬೈ ನಡುವೆ ಸಂಚರಿಸಲಿರುವ ಹೊಸ ವಂದೇ ಭಾರತ್ ಸ್ಲೀಪರ್ ರೈಲಿನ ಒಳಾಂಗಣ ಹೇಗಿದೆ? ಪ್ರಯಾಣಿಕರ ಅನುಕೂಲಕ್ಕಾಗಿ ಯಾವೆಲ್ಲ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ? ಆರಾಮದಾಯಕ ಆಸನಗಳು, ಸುಖಕರ ಮಲಗುವ ವ್ಯವಸ್ಥೆ, ಓದುವ ದೀಪಗಳು, ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ ಸೇರಿದಂತೆ ರೈಲಿನ ವಿಶೇಷತೆಗಳ ಕಿರು ನೋಟ ಇಲ್ಲಿದೆ.1,118 ಕಿ.ಮೀ. ದೂರವನ್ನು ಸುಮಾರು 16 ಗಂಟೆಗಳಲ್ಲಿ ಕ್ರಮಿಸುವ ನಿರೀಕ್ಷೆಯಿರುವ ಈ ರೈಲು ಬೆಂಗಳೂರು ಮತ್ತು ಮುಂಬೈ ನಡುವಿನ ರಾತ್ರಿ ಪ್ರಯಾಣಕ್ಕೆ ಹೊಸ ಆಯ್ಕೆಯಾಗಲಿದೆ.
Next Story

