x

ಮಂಡ್ಯದಲ್ಲಿ ಮಳೆ ಆಸ್ಪತ್ರೆ, ಕಾಲೇಜು ಜಲಾವೃತ

ಮಂಡ್ಯದಲ್ಲಿ ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆನೀರು ಎಂಐಎಂಎಸ್ ಆಸ್ಪತ್ರೆ ಹಾಗೂ ಐಟಿಐ ಕಾಲೇಜು ಆವರಣಕ್ಕೆ ನುಗ್ಗಿ ಅವಾಂತರ ಸೃಷ್ಟಿಸಿದೆ.


Click the Play button to hear this message in audio format

ಮಂಡ್ಯದಲ್ಲಿ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ನಿರಂತರ ಮಳೆಯಿಂದ ಮಳೆನೀರು ಎಂಐಎಂಎಸ್ ಆಸ್ಪತ್ರೆ ಹಾಗೂ ಐಟಿಐ ಕಾಲೇಜು ಆವರಣಕ್ಕೆ ನುಗ್ಗಿದೆ. ಆಸ್ಪತ್ರೆ ಮತ್ತು ಕಾಲೇಜು ಪರಿಸರದಲ್ಲಿ ನೀರು ನಿಂತಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಮಳೆನೀರಿನಿಂದ ಜಲಾವೃತಗೊಂಡ ಆಸ್ಪತ್ರೆ ಮತ್ತು ಕಾಲೇಜಿನ ದೃಶ್ಯಗಳು ಇಲ್ಲಿವೆ.

Read More
Next Story