ಪಂಚತಾರ ಹೊಟೇಲ್‌ಗಳಲ್ಲಿ ತಪಾಸಣೆ; ಖಾದರ್ ಕೊಟ್ಟ ಕಾರಣವೇನು?
ಪಂಚತಾರ ಹೊಟೇಲ್‌ಗಳಲ್ಲಿ ಆರೋಗ್ಯ ಇಲಾಖೆ ತಪಾಸಣೆ ವೇಳೆ ಅವಧಿ ಮೀರಿದ ಹಾಲು, ಹಾಳಾದ ಮಾಂಸ ಪತ್ತೆಯಾಗಿದೆ. ಈ ಬಗ್ಗೆ ಸಚಿವ ಯು.ಟಿ. ಖಾದರ್ ‘ದ ಫೆಡರಲ್ ಕರ್ನಾಟಕ’ಕ್ಕೆ ಮಾಹಿತಿ ನೀಡಿದ್ದಾರೆ.
ಪಂಚತಾರ ಹೊಟೇಲ್‌ಗಳ ಮೇಲೆ ಇತ್ತೀಚೆಗೆ ಆರೋಗ್ಯ ಇಲಾಖಾ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ವೇಳೆ ಅವಧಿ ಮೀರಿದ ಹಾಲು, ಹಾಳಾದ ಮಾಂಸ ಪತ್ತೆಯಾಗಿತ್ತು.ಈ ಬಗ್ಗೆ ʼದ ಫೆಡರಲ್ ಕರ್ನಾಟಕʼ ಜತೆ ಆರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿ ವಿವರಿಸಿದ್ದಾರೆ.
Next Story

