x

14 ಗಂಟೆಗಳ ಹೋರಾಟಕ್ಕೆ ತಾತ್ಕಾಲಿಕ ಜಯ ಕಬ್ಬಿಗೆ 3,225 ರೂ. ದರ ಫಿಕ್ಸ್

ಹಾವೇರಿಯಲ್ಲಿ 14 ಗಂಟೆಗಳ ರೈತರ ಹೋರಾಟದ ಬಳಿಕ ಟನ್ ಕಬ್ಬಿಗೆ 3,225 ರೂ. ನೀಡಲು ಕಾರ್ಖಾನೆ ಮಾಲೀಕರು ಒಪ್ಪಿದ್ದಾರೆ. ಆದರೆ ರಿಕವರಿ ಲ್ಯಾಬ್ ಸೇರಿದಂತೆ ಇತರ ಬೇಡಿಕೆಗಳಿಗೆ ರೈತರ ಪಟ್ಟು ಮುಂದುವರಿದಿದೆ.


Click the Play button to hear this message in audio format

ಹಾವೇರಿಯಲ್ಲಿ ಕಬ್ಬಿನ ಸೂಕ್ತ ಬೆಲೆಗಾಗಿ ರೈತರು ನಡೆಸಿದ 14 ಗಂಟೆಗಳ ಹೋರಾಟಕ್ಕೆ ತಾತ್ಕಾಲಿಕ ಜಯ ಸಿಕ್ಕಿದೆ. ಸತತ ಮಾತುಕತೆ ಬಳಿಕ ಪ್ರತಿ ಟನ್ ಕಬ್ಬಿಗೆ 3,225 ರೂ. ನೀಡಲು ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪಿದ್ದಾರೆ. ಆದರೆ ಕಬ್ಬಿನ ರಿಕವರಿ ಲ್ಯಾಬ್ ಸ್ಥಾಪನೆ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ರೈತರು ಪಟ್ಟು ಹಿಡಿದಿದ್ದಾರೆ.

Read More
Next Story