x

LIVE | ಕಾಲಾವಕಾಶ ಕೋರಿದ ಪಾಲಿಕೆ, ರಾಜ್ಯದ ನಡೆಗೆ ಸಚಿವೆ ಶೋಭಾ ಕರಂದ್ಲಾಜೆ ಕಿಡಿ, ಒತ್ತುವರಿ ತೆರವು ವೀಕ್ಷಿಸಿದ ಸಿಎಂ

ಎಸ್‌ಐಆರ್ ಪರಿಷ್ಕರಣೆ ಮತ್ತು ಆಡಳಿತಾತ್ಮಕ ನೆಪ ಮುಂದಿಟ್ಟುಕೊಂಡು ಚುನಾವಣೆ ಮುಂದೂಡಿಕೆಗೆ ಸುಪ್ರೀಂಕೋರ್ಟ್ ಮೊರೆ ಹೋದ ಜಿಬಿಎ.


ಎಸ್‌ಐಆರ್ ಪರಿಷ್ಕರಣೆ ಮತ್ತು ಆಡಳಿತಾತ್ಮಕ ನೆಪ ಮುಂದಿಟ್ಟುಕೊಂಡು ಚುನಾವಣೆ ಮುಂದೂಡಿಕೆಗೆ ಸುಪ್ರೀಂಕೋರ್ಟ್ ಮೊರೆ ಹೋದ ಜಿಬಿಎ. ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಶಾಶ್ವತ ನಿವಾಸಿ ಪ್ರಮಾಣಪತ್ರ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಆಡಳಿತರೂಢ ಕಾಂಗ್ರೆಸ್‌ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ಜಟಾಪಟಿ ಪ್ರಾರಂಭವಾಗಿದೆ. ನಗರದಾದ್ಯಂತ ಫುಟ್‌ಪಾತ್‌ ಅತಿಕ್ರಮಣವನ್ನು ತೆರವುಗೊಳಿಸಲು ಸಿಎಂ ಡಿ.ಕೆ. ಶಿವಕುಮಾರ್‌ ಖುದ್ದಾಗಿ ಕಣಕ್ಕಿಳಿದಿದ್ದಾರೆ.

Read More
Next Story