ಅನ್ನ ತಿನ್ನುವಗಲಾದರೂ ರೈತರನ್ನು ನೆನಪಿಸಿಕೊಳ್ಳಿ: ಸಂತೋಷ್ ಹೆಗ್ಡೆ ಕರೆ
ಕರ್ನಾಟಕದ ಮಾಜಿ ಲೋಕಾಯುಕ್ತ ಹಾಗೂ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು 'ದಿ ಫೆಡರಲ್ ಕರ್ನಾಟಕ'ಗೆ (Santosh Hegde Interview) ನೀಡಿದ ವಿಶೇಷ ಸಂದರ್ಶನದಲ್ಲಿ ಬಿಡದಿ ಭೂಸ್ವಾಧೀನ ಹಾಗು ರೈತರ ಹೋರಾಟ ಬಗ್ಗೆ ಮಾತನಾಡಿದ್ದಾರೆ. ರೈತರ ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ನೀಡಿದ್ದ ಸಂತೋಷ್ ಹೆಗ್ಡೆ ಭೂ ಸ್ವಾಧೀನ ವಿರೋಧಿಸಿದ್ದಾರೆ. ರೈತರ ಜಮೀನು ವಶ ಪಡಿಸಿಕೊಳ್ಳಬೇಡಿ ಎಂದು ಆಗ್ರಹಿಸಿದ್ದಾರೆ
Next Story

