x

ನಮ್ಮ ಹೊಟ್ಟೆ ತುಂಬಿಸುವ ರೈತರ ಕಾಳಜಿ ಸರ್ಕಾರಕ್ಕೆ ಯಾಕಿಲ್ಲ?


Click the Play button to hear this message in audio format

"ತನ್ನ ಬೆವರಿನ ಹನಿಗಳನ್ನು ಸುರಿಸಿ, ಮಳೆ-ಬಿಸಿಲು ಎನ್ನದೆ ದುಡಿದು ನಮಗೆ ಅನ್ನ ನೀಡುವ ರೈತನ ಕಣ್ಣೀರಿಗೆ ಬೆಲೆಯಿಲ್ಲವೇ? ಸರ್ಕಾರಿ ಜಮೀನುಗಳಿದ್ದರೂ ರೈತರ ಫಲವತ್ತಾದ ಜಮೀನನ್ನು ಕಿತ್ತುಕೊಳ್ಳುವುದು ಎಷ್ಟರಮಟ್ಟಿಗೆ ನ್ಯಾಯ? ರೈತನನ್ನು ಬೀದಿಗೆ ತರುವ ನೀತಿಗಳು ಬದಲಾಗಬೇಕು. ಅನ್ನದಾತನಿಗೆ ಆಧಾರವಾಗಿ ನಿಲ್ಲೋಣ."

Read More
Next Story