ದೆಹಲಿಗೆ ಕರ್ನಾಟಕ ಸಚಿವರು! ಬರ ಪರಿಸ್ಥಿತಿ ಬಗ್ಗೆ ಕೇಂದ್ರದ ಜೊತೆ ಮಹತ್ವದ ಚರ್ಚೆ | G Parameshwar | Kannada News
ಕರ್ನಾಟಕ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ದೆಹಲಿ ಪ್ರವಾಸ, ರಾಜ್ಯದಲ್ಲಿನ ಬರ ಪರಿಸ್ಥಿತಿ ಹಾಗೂ ಕರ್ನಾಟಕದ ಸಂಸದರೊಂದಿಗೆ ನಡೆಯಲಿರುವ ಸಭೆಯ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ.