x

ಅಥ್ಲೀಟ್ ಪೂವಮ್ಮಗೆ ಡಿ.ಕೆ. ಶಿವಕುಮಾರ್ ಕರೆ- ಸಂಪೂರ್ಣ ವಿಡಿಯೋ ಇಲ್ಲಿದೆ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮಹಿಳಾ 4×400 ಮೀ. ರಿಲೇ ತಂಡ ಚಿನ್ನ ಗೆದ್ದ ಬಳಿಕ ಕೊಡಗಿನ ಕುವರಿ ಎಂ.ಆರ್. ಪೂವಮ್ಮಗೆ ಸಿಎಂ ಡಿಕೆ ಶಿವಕುಮಾರ್ ಅಭಿನಂದಿಸಿದರು.


Click the Play button to hear this message in audio format

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ 2026ರಲ್ಲಿ ಭಾರತದ ಮಹಿಳೆಯರು 4×400 ಮೀಟರ್ ರಿಲೇ ಓಟದಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ಕೊಡಗಿನ ಕುವರಿ ಎಂ. ಆರ್‌. ಪೂವಮ್ಮಗೆ ಸಿಎಂ ಡಿ.ಕೆ ಶಿವಕುಮಾರ್‌ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು.

Read More
Next Story