x

ಜನರಿಗೆ ಸತ್ಯಾಂಶ ತಲುಪಿಸಿ, ಕರೆಕ್ಟ್ ಇರೋದನ್ನಷ್ಟೇ ಹೇಳಿ: ಮಾಧ್ಯಮಗಳಿಗೆ ಡಿ.ಕೆ. ಶಿವಕುಮಾರ್ ಸಂದೇಶ

ವಿಧಾನಸೌಧದ ಎದುರು ಮಾತನಾಡಿದ ಡಿ.ಕೆ. ಶಿವಕುಮಾರ್‌, ಸತ್ಯ, ನ್ಯಾಯ ಮತ್ತು ನೀತಿಯ ಆಧಾರದಲ್ಲಿ ಸರಿಯಾದ ಹಾಗೂ ವಾಸ್ತವಾಂಶಗಳನ್ನು ಮಾತ್ರ ಜನರಿಗೆ ತಲುಪಿಸುವಂತೆ ಮಾಧ್ಯಮಕ್ಕೆ ಮನವಿ ಮಾಡಿದರು.


Click the Play button to hear this message in audio format
Next Story