x

ಕಾವೇರಿ, ಮಹದಾಯಿ, ಮೇಕೆದಾಟು ಸೇರಿ ಹಲವು ವಿಷಯಗಳ ಚರ್ಚೆಗೆ ದೆಹಲಿಗೆ ಹೊರಟ ಸಿ.ಎಂ ಡಿಕೆಶಿ

ದೆಹಲಿಯಿಂದ ಮರಳಿದ ಬಳಿಕ ಸರ್ವಪಕ್ಷ ಸಭೆ ನಡೆಸಿ, ವಿರೋಧ ಪಕ್ಷದ ನಾಯಕರು, ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಹಿರಿಯ ನಾಯಕರಿಗೂ ರಾಜ್ಯದ ಪ್ರಮುಖ ವಿಷಯಗಳ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದರು.


Next Story