ವೈಎಸ್ ಶರ್ಮಿಳಾ ಪುತ್ರಿಯ ವಿವಾಹ ಸಮಾರಂಭಕ್ಕೆ ಸಿಎಂ ಡಿಕೆ ಶಿವಕುಮಾರ್ ಹಾಜರ್
ಬೆಂಗಳೂರಿನ ನಂದಿ ಬೆಟ್ಟದ ಸಮೀಪ ಇರುವ ರೆಸಾರ್ಟ್‌ನಲ್ಲಿ ನಡೆದ ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ವೈಎಸ್ ಶರ್ಮಿಳಾ ಅವರ ಪುತ್ರಿ ಅಂಜಲಿ ರೆಡ್ಡಿ ಹಾಗೂ ಸೋಮುಲ ರಘುರಾಮ್ ರೆಡ್ಡಿ ಅವರ ವಿವಾಹ ಸಮಾರಂಭದಲ್ಲಿ ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್ ಭಾಗವಹಿಸಿದರು.
ಬೆಂಗಳೂರಿನ ನಂದಿ ಬೆಟ್ಟದ ಸಮೀಪ ಇರುವ ರೆಸಾರ್ಟ್‌ನಲ್ಲಿ ನಡೆದ ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ವೈಎಸ್ ಶರ್ಮಿಳಾ ಅವರ ಪುತ್ರಿ ಅಂಜಲಿ ರೆಡ್ಡಿ ಹಾಗೂ ಸೋಮುಲ ರಘುರಾಮ್ ರೆಡ್ಡಿ ಅವರ ವಿವಾಹ ಸಮಾರಂಭದಲ್ಲಿ ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್ ಭಾಗವಹಿಸಿದರು. ನವಜೋಡಿಗೆ ಶುಭ ಹಾರೈಸಿ, ವಧು-ವರರ ಕುಟುಂಬದವರಿಗೆ ಅಭಿನಂದನೆ ಸಲ್ಲಿಸಿದರು.
Next Story

