ಶ್ರಾವಣ ಮಾಸದ ಮೊದಲ ದಿನ ಐತಿಹಾಸಿಕ ಸೋಮನಾಥ ದೇಗುಲದಲ್ಲಿ ಭಕ್ತ ಸಾಗರವೇ ಹರಿದುಬಂದಿದೆ. ಶಿವನ ದರ್ಶನಕ್ಕಾಗಿ ಗುಜರಾತ್, ಮಹಾರಾಷ್ಟ್ರ ಸೇರಿ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದಾರೆ.