ಕಾಲಿಂದಿ ಕುಂಜ್‌ನಲ್ಲಿ ನೊರೆಯಿಂದ ಆವೃತವಾದ ಯಮುನಾ ನದಿ
ದೆಹಲಿಯ ಯಮುನಾ ನದಿಯಲ್ಲಿ ಮತ್ತೆ ದಟ್ಟ ನೊರೆ ಕಾಣಿಸಿಕೊಂಡಿದೆ. ಕಾಲಿಂದಿ ಕುಂಜ್ ಪ್ರದೇಶದಲ್ಲಿ ನೀರಿನ ಮೇಲೆ ಬಿಳಿ ನೊರೆ ಹರಡಿದ್ದು, ನದಿ ಮಾಲಿನ್ಯದ ಸಮಸ್ಯೆ ಮತ್ತೆ ಚರ್ಚೆಗೆ ಬಂದಿದೆ.
ರಾಷ್ಟ್ರ ರಾಜಧಾನಿ ದೆಹಲಿಯ ಯಮುನಾ ನದಿಯಲ್ಲಿ ಮತ್ತೆ ದಟ್ಟವಾದ ನೊರೆ ಕಾಣಿಸಿಕೊಂಡಿದೆ. ಕಾಲಿಂದಿ ಕುಂಜ್ ಪ್ರದೇಶದಲ್ಲಿ ನದಿಯ ನೀರಿನ ಮೇಲೆ ಬಿಳಿ ನೊರೆ ಹರಡಿಕೊಂಡಿದ್ದು, ಡ್ರೋನ್ ದೃಶ್ಯಗಳಲ್ಲಿ ಇದು ಸೆರೆಯಾಗಿದೆ. ನದಿ ಮಾಲಿನ್ಯದ ಸಮಸ್ಯೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
Next Story

