x

ದೆಹಲಿಯಲ್ಲಿ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದ ಮಗು- ರಕ್ಷಣಾ ಕಾರ್ಯಾಚರಣೆ ಶುರು

ದೆಹಲಿಯ ನಾಂಗ್ಲಿ ವಿಹಾರ್‌ನಲ್ಲಿ ತೆರೆದ ಮ್ಯಾನ್‌ಹೋಲ್‌ಗೆ ನಾಲ್ಕು ವರ್ಷದ ಮಗು ಬಿದ್ದಿದೆ. ಘಟನೆಯಿಂದ ಆತಂಕ ಸೃಷ್ಟಿಯಾಗಿದ್ದು, ಮಗುವಿನ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.


Click the Play button to hear this message in audio format

ದೆಹಲಿಯ ನಾಂಗ್ಲಿ ವಿಹಾರ್‌ನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ನಾಲ್ಕು ವರ್ಷದ ಮಗು ತೆರೆದ ಮ್ಯಾನ್‌ಹೋಲ್‌ಗೆ ಬಿದ್ದಿದೆ. ಘಟನೆಯ ಬೆನ್ನಲ್ಲೇ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಗುವಿನ ರಕ್ಷಣಾ ಕಾರ್ಯಾಚರಣೆ ಹಾಗೂ ಘಟನಾ ಸ್ಥಳದ ಇತ್ತೀಚಿನ ದೃಶ್ಯಗಳು ಇಲ್ಲಿವೆ.

Read More
Next Story