x

26/11 ಮುಂಬೈ ದಾಳಿಯ ಹುತಾತ್ಮ ಮೇಜರ್‌ ಉನ್ನಿಕೃಷ್ಣನ್‌ ಸ್ಮರಣೆಯಲ್ಲಿ ಕ್ಯಾಂಡಲ್ ಮಾರ್ಚ್

2008ರ ನವೆಂಬರ್ 26ರಂದು ಮುಂಬೈನಲ್ಲಿ ನಡೆದ ಭೀಕರ ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಮೇಜರ್‌ ಉನ್ನಿಕೃಷ್ಣನ್‌ ಹಾಗೂ ಅಮಾಯಕರ ಸ್ಮರಣಾರ್ಥ ಬೆಂಗಳೂರಿನ ಯಲಹಂಕದ ರೋಟರಾಕ್ಟ್ ಕ್ಲಬ್ ವತಿಯಿಂದ ಕ್ಯಾಂಡಲ್ ಮಾರ್ಚ್ ಆಯೋಜಿಸಲಾಗಿತ್ತು.


2008ರ ನವೆಂಬರ್ 26ರಂದು ಮುಂಬೈನಲ್ಲಿ ನಡೆದ ಭೀಕರ ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಮೇಜರ್‌ ಉನ್ನಿಕೃಷ್ಣನ್‌ ಹಾಗೂ ಅಮಾಯಕರ ಸ್ಮರಣಾರ್ಥ ಬೆಂಗಳೂರಿನ ಯಲಹಂಕದ ರೋಟರಾಕ್ಟ್ ಕ್ಲಬ್ ವತಿಯಿಂದ ಕ್ಯಾಂಡಲ್ ಮಾರ್ಚ್ ಆಯೋಜಿಸಲಾಗಿತ್ತು. ದಾಳಿಯಲ್ಲಿ ಹುತಾತ್ಮರಾದವರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಿ, ಮೇಣದಬತ್ತಿ ಬೆಳಗುವ ಮೂಲಕ ಗೌರವ ನಮನ ಸಲ್ಲಿಸಲಾಯಿತು

Read More
Next Story