ಮುಂಬೈ ಮಾದರಿಯಲ್ಲೇ ಬೆಂಗಳೂರು ಪೊಲೀಸ್ ಆಡಳಿತ
ಬೆಂಗಳೂರು ನಗರದ ಪೊಲೀಸ್ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಿಸಲು ಸರ್ಕಾರ ಸಜ್ಜಾಗಿದೆ. ಒಂದೇ ಆಯುಕ್ತಾಲಯದಡಿ ಇಡೀ ನಗರದ ಹೊರೆ ನಿರ್ವಹಿಸುವುದನ್ನು ತಪ್ಪಿಸಿ, ಕಾನೂನು ಸುವ್ಯವಸ್ಥೆಯನ್ನು ವಿಕೇಂದ್ರೀಕರಣ ಮಾಡುವ ನಿಟ್ಟಿನಲ್ಲಿ ಐದು ಸ್ವತಂತ್ರ ಕಮಿಷನರೇಟ್‌ಗಳನ್ನು ರಚಿಸುವ ಪ್ರಸ್ತಾವನೆ ಸಲ್ಲಿಕೆಯಾಗಿದೆ.

Next Story