x

80 ವರ್ಷ ಗಣೇಶ ಮಾರಾಟ ಬೆಂಗಳೂರಿನ ವ್ಯಾಪಾರಿ ಹೇಳುವುದೇನು?

ಎಂಟು ದಶಕಗಳಿಂದ ಗಣೇಶ ಮೂರ್ತಿಗಳ ಮಾರಾಟ ಮಾಡುತ್ತಿರುವ ಕುಟುಂಬದ ಅನುಭವದಲ್ಲಿ ಬೆಂಗಳೂರಿನ ಗಣೇಶೋತ್ಸವ, ಮೂರ್ತಿಗಳ ವಿನ್ಯಾಸ, ಗ್ರಾಹಕರ ಆಯ್ಕೆ ಮತ್ತು ಪರಿಸರ ಕಾಳಜಿಯ ಬದಲಾವಣೆಗಳ ಚಿತ್ರಣ.


Click the Play button to hear this message in audio format

ಬೆಂಗಳೂರಿನಲ್ಲಿ ದಶಕಗಳಿಂದ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುತ್ತಿರುವ ವ್ಯಾಪಾರಿಗಳ ಬದುಕು ಮತ್ತು ಗಣೇಶೋತ್ಸವದ ಬದಲಾದ ಸ್ವರೂಪ ಹೇಗಿದೆ? ಸುಮಾರು 80 ವರ್ಷಗಳಿಂದ ಗಣೇಶ ಮೂರ್ತಿಗಳ ಮಾರಾಟ ಮಾಡುತ್ತಿರುವ ಕುಟುಂಬವೊಂದರ ಅನುಭವದಲ್ಲಿ ಹಬ್ಬದ ಸಂಭ್ರಮ, ಗ್ರಾಹಕರ ಆಯ್ಕೆ, ಮೂರ್ತಿಗಳ ವಿನ್ಯಾಸ, ವ್ಯಾಪಾರದಲ್ಲಾದ ಬದಲಾವಣೆ ಹಾಗೂ ಪರಿಸರ ಕಾಳಜಿಯ ಚಿತ್ರಣವಿದೆ. ಹಿಂದೆ ಗಣೇಶೋತ್ಸವ ಹೇಗಿತ್ತು, ಈಗ ಹೇಗಾಗಿದೆ? ಮೂರ್ತಿಗಳ ಬೇಡಿಕೆಯಲ್ಲಿ ಏನೆಲ್ಲ ಬದಲಾವಣೆಯಾಗಿದೆ? ಜನರ ಅಭಿರುಚಿ ಬದಲಾಗಿದೆಯೇ? ಇಷ್ಟು ವರ್ಷಗಳ ಅನುಭವ ಹೊಂದಿರುವ ವ್ಯಾಪಾರಿ ಏನು ಹೇಳುತ್ತಾರೆ? ಬೆಂಗಳೂರಿನ ಗಣೇಶೋತ್ಸವದ ಬದಲಾದ ಚಿತ್ರಣವನ್ನು ಅವರ ಮಾತುಗಳಲ್ಲೇ ತಿಳಿಯೋಣ.

Read More
Next Story