ಹವಾಮಾನ ಬಿಕ್ಕಟ್ಟಿಗೆ ರ್ಯಾಪ್ ಸಾಂಗ್ ಮೂಲಕ ಜಾಗೃತಿ - ಸಖತ್ ಟ್ರೆಂಡಿಯಾಗಿದೆ ಈ ಪ್ರಯತ್ನ
ಬೆಂಗಳೂರಿನ ಹೆಚ್ಚುತ್ತಿರುವ ತಾಪಮಾನ, ಮರಗಳ ನಾಶ, ನೀರಿನ ಅಭಾವ ಹಾಗೂ ಕೆರೆಗಳ ಕಣ್ಮರೆ ವಿರುದ್ಧ ‘ಕ್ಲೈಮೇಟ್ ಎಮರ್ಜೆನ್ಸಿ ಮಿಕ್ಸ್ ಟೇಪ್’ ಮೂಲಕ ರಾಪ್ ಕಲಾವಿದ ಕಲಿ ಧ್ವನಿ ಎತ್ತಿದ್ದಾರೆ.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತಾಪಮಾನ, ಮರಗಳ ನಾಶ, ನೀರಿನ ಅಭಾವ ಹಾಗೂ ಕೆರೆಗಳ ಕಣ್ಮರೆಯಂತಹ ಗಂಭೀರ ಹವಾಮಾನ ಬಿಕ್ಕಟ್ಟಿನ ವಿರುದ್ಧ ಈಗ ಹಿಪ್-ಹಾಪ್ ಮತ್ತು ರಾಪ್ ಸಂಗೀತದ ಮೂಲಕ ಧ್ವನಿ ಎತ್ತಲಾಗಿದೆ. 'ಕ್ಲೈಮೇಟ್ ಎಮರ್ಜೆನ್ಸಿ ಮಿಕ್ಸ್ ಟೇಪ್' ಆಲ್ಬಮ್ನ ಕನ್ನಡದ ರಾಪ್ ಕಲಾವಿದರಾದ ಕಲಿ ಅವರು ಹಾಡಿರುವ ರ್ಯಾಪ್ ಇಲ್ಲಿದೆ.
Next Story

