x

ಅಪಾರ್ಟ್ ಮೆಂಟ್ ನಿವಾಸಿಗಳಿಗೆ ರಿಲೀಫ್ ಕೊಟ್ಟ ಬಿಡಿಎ ಗೈಡ್ ಲೈನ್ಸ್

ಇನ್ನು ಮುಂದೆ ಆಕ್ಯೂಪೆನ್ಸಿ ಸರ್ಟಿಫಿಕೇಟ್ ನೀಡಿದ ಬಳಿಕ ಪೂರ್ಣಗೊಡಿರುವ ಯಾವುದೇ ಅಪಾರ್ಟ್ ಮೆಂಟ್ ಗಳಲ್ಲಿ ಬಿಲ್ಡರ್ ಗಳು ಏಕಪಕ್ಷೀಯವಾಗಿ ಮಾರ್ಪಾಡು ಮಾಡಿ, ಹೆಚ್ಚುವರಿ ಕಟ್ಟಡ ನಿರ್ಮಿಸಲು ಆಗುವುದಿಲ್ಲ.


Next Story