x

ಬಾಗಲಕೋಟೆಯಲ್ಲಿ ಜೆಕೆ ಸಿಮೆಂಟ್ ವಿರುದ್ಧ ರೈತರ ಆಕ್ರೋಶ: ಮಾಲಿನ್ಯ ಆರೋಪ, AFR ಘಟಕ ರದ್ದುಪಡಿಸಲು ಆಗ್ರಹ

AFR ಘಟಕ ಸ್ಥಾಪನೆಗೆ ಅನುಮತಿ ನೀಡಬಾರದು ಹಾಗೂ ಸ್ಥಳೀಯ ಜನರ ಅಭಿಪ್ರಾಯವನ್ನು ಪರಿಗಣಿಸಿ ಪರಿಸರ ಮತ್ತು ಕೃಷಿಯನ್ನು ರಕ್ಷಿಸುವ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.


Next Story