x

ಕರಾವಳಿಯಲ್ಲಿ ಧಾರ್ಮಿಕ ಸೌಹಾರ್ದತೆಯ: ಶ್ರೀ ದೇವಿಯಾಗಿ ರಂಗಸ್ಥಳದಲ್ಲಿ ಮಿಂಚಿದ ಆರ್ಷಿಯಾ ಖಾನ್

ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನಡೆದ ಶ್ರೀದೇವಿ ಮಹಾತ್ಮೆ ಯಕ್ಷಗಾನದಲ್ಲಿ ಮುಸ್ಲಿಂ ಕಲಾವಿದೆ ಆರ್ಷಿಯಾ ಖಾನ್ ದೇವಿಯ ಪಾತ್ರ ನಿರ್ವಹಿಸಿ ಧಾರ್ಮಿಕ ಸೌಹಾರ್ದದ ಸಂದೇಶ ಸಾರಿದ್ದಾರೆ.


Click the Play button to hear this message in audio format

ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನಡೆದ ಶ್ರೀದೇವಿ ಮಹಾತ್ಮೆ ಯಕ್ಷಗಾನದಲ್ಲಿ ಮುಸ್ಲಿಂ ಕಲಾವಿದೆ ಆರ್ಷಿಯಾ ಖಾನ್‌ ಹಿಂದೂ ದೇವಿಯ ಪಾತ್ರವನ್ನು ನಿರ್ವಹಿಸಿ ಗಮನ ಸೆಳೆದಿದ್ದಾರೆ. ಸಂಪ್ರದಾಯಿಕ ಯಕ್ಷಗಾನದ ಮೂಲಕ ಧಾರ್ಮಿಕ ಸಾಮರಸ್ಯ ಮತ್ತು ಕಲೆಯ ಸೌಹಾರ್ದ ಸಂದೇಶ ಸಾರಿದ ಈ ಪ್ರದರ್ಶನ ವಿಶೇಷ ಆಕರ್ಷಣೆಯಾಗಿದೆ.

Read More
Next Story