x

ಭಾರತದ 100ನೇ ಚೆಸ್ ಗ್ರಾಂಡ್‌ಮಾಸ್ಟರ್ ಅನೂಜ್ ಶ್ರೀವಾತ್ರಿ! ಪ್ರಧಾನಿ ಮೋದಿ ಅಭಿನಂದನೆ

ಮಧ್ಯಪ್ರದೇಶದ 20 ವರ್ಷದ ಅನೂಜ್ ಶ್ರೀವಾತ್ರಿ ಭಾರತದ 100ನೇ ಚೆಸ್ ಗ್ರಾಂಡ್‌ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ. 1988ರಲ್ಲಿ ಆರಂಭವಾದ ಭಾರತದ ಜಿಎಂ ಪಯಣ ಹೊಸ ಮೈಲಿಗಲ್ಲು ತಲುಪಿದೆ.


Click the Play button to hear this message in audio format

ಭಾರತದ ಚೆಸ್ ಕ್ರೀಡಾಲೋಕದಲ್ಲಿ ಇಂದು ಹೊಸ ಇತಿಹಾಸ ಬರೆಯಲಾಗಿದೆ! ಮಧ್ಯಪ್ರದೇಶದ 20 ವರ್ಷದ ಯುವ ಪ್ರತಿಭೆ ಅನೂಜ್ ಶ್ರೀವಾತ್ರಿ, ದೇಶದ 100ನೇ ಚೆಸ್ ಗ್ರಾಂಡ್‌ಮಾಸ್ಟರ್ (GM) ಆಗಿ ಹೊರಹೊಮ್ಮುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ವಿಶ್ವನಾಥನ್ ಆನಂದ್ ಅವರ ಮೂಲಕ 1988ರಲ್ಲಿ ಪ್ರಾರಂಭವಾದ ಭಾರತದ ಈ ಸುದೀರ್ಘ ಗ್ರಾಂಡ್‌ಮಾಸ್ಟರ್ ಪಯಣ, ಇಂದು 100ನೇ ಮೈಲಿಗಲ್ಲನ್ನು ತಲುಪಿರುವುದು ಕ್ರೀಡಾಪ್ರೇಮಿಗಳಲ್ಲಿ ಅಪಾರ ಸಂಭ್ರಮ ತಂದಿದೆ.

Read More
Next Story