x

ಪಾಕಿಸ್ತಾನ ವಿರುದ್ಧ ಭಾರತದ ಜದುಮಣಿ ಸಿಂಗ್ ಭರ್ಜರಿ ಜಯ | 55 ಕೆ.ಜಿ ವಿಭಾಗದಲ್ಲಿ ಮುಂದಿನ ಸುತ್ತಿಗೆ

ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆದ 55 ಕೆಜಿ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ಜದುಮಣಿ ಸಿಂಗ್ ಪಾಕಿಸ್ತಾನದ ರೆಹಮಾನ್ ಸುಮಾಮಾ ಅವರನ್ನು ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ.


Next Story