x

ನೇಹಾ ಬೋರಾ ಕಡಲ್ಗಳ್ಳರ ಟಿ-ಶರ್ಟ್​ ಧರಿಸಿದ್ದು ಯಾಕೆ? ಜಗತ್ತನ್ನೇ ಸುತ್ತಿದ ‘ಒನ್ ಪೀಸ್’ ಕ್ರಾಂತಿ

ನೇಹಾ ಬೋರಾ ಧರಿಸಿದ ಟಿ-ಶರ್ಟ್ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜಪಾನಿನ ಅತ್ಯಂತ ಜನಪ್ರಿಯ ಕಥಾಸರಣಿ ‘ಒನ್ ಪೀಸ್’ನ (One Piece) ತಲೆಬುರುಡೆಯ ಲೋಗೋ ಹೊಂದಿರುವ ಕಡಲ್ಗಳ್ಳರ ಟಿ-ಶರ್ಟ್ ಇದಾಗಿದೆ.


Click the Play button to hear this message in audio format

ನೇಹಾ ಬೋರಾ ಧರಿಸಿದ ಟಿ-ಶರ್ಟ್ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜಪಾನಿನ ಅತ್ಯಂತ ಜನಪ್ರಿಯ ಕಥಾಸರಣಿ ‘ಒನ್ ಪೀಸ್’ನ (One Piece) ತಲೆಬುರುಡೆಯ ಲೋಗೋ ಹೊಂದಿರುವ ಕಡಲ್ಗಳ್ಳರ ಟಿ-ಶರ್ಟ್ ಇದಾಗಿದ್ದು, ಇದು ಕೇವಲ ಫ್ಯಾಷನ್ ಆಗಿ ಉಳಿದಿಲ್ಲ. ಬದಲಾಗಿ ಜಗತ್ತಿನಾದ್ಯಂತ ಯುವಜನರ ಪ್ರತಿಭಟನೆ ಹಾಗೂ ಪ್ರತಿರೋಧದ ಪ್ರಬಲ ಸಂಕೇತವಾಗಿ ಗಮನ ಸೆಳೆಯುತ್ತಿದೆ. ಅಷ್ಟಕ್ಕೂ ಈ ಕಡಲ್ಗಳ್ಳರ ಧ್ವಜಕ್ಕೂ ಯುವಜನರ ಹೋರಾಟಕ್ಕೂ ಇರುವ ಸಂಬಂಧವೇನು? ಒಂದು ಐತಿಹಾಸಿಕ ಕಡಲ್ಗಳ್ಳರ ಸಂಕೇತ ಇಂದು ಜಾಗತಿಕ ಮಟ್ಟದಲ್ಲಿ ಯುವಜನರ ಕ್ರಾಂತಿಯ ಗುರುತಾಗಿ ಬದಲಾಗಿದ್ದು ಹೇಗೆ? ಈ ಕುತೂಹಲಕಾರಿ ಮಾಹಿತಿಯನ್ನು ಈ ಕ್ವಿಕ್ ಎಕ್ಸ್‌ಪ್ಲೇನರ್ ವಿಡಿಯೋದಲ್ಲಿ ವಿವರವಾಗಿ ತಿಳಿಯಿರಿ.

Read More
Next Story