x

ಶ್ರಾವಣ ಮಾಸದ ಎರಡನೇ ದಿನ ಮಹಾಕಾಳೇಶ್ವರ ದೇಗುಲದಲ್ಲಿ ವಿಶೇಷ ಭಸ್ಮಾರತಿ- ಉಜ್ಜಯಿನಿಯಲ್ಲಿ ಭಕ್ತಸಾಗರ

ಮುಂಜಾನೆ ನಡೆದ ಈ ದಿವ್ಯ ಆರತಿಯಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ ಮಹಾಕಾಳನ ದರ್ಶನ ಪಡೆದು ಆಶೀರ್ವಾದ ಪಡೆದರು.


Next Story