ಕೇರಳದ ತಿರುವನಂತಪುರಂ ಜಿಲ್ಲೆಯ ವಿಳಿಂಜಂ ಬಂದರಿನಲ್ಲಿ ಜಾರಿಯಲ್ಲಿರುವ ಮೀನುಗಾರಿಕೆ ನಿಷೇಧದ ನಡುವೆಯೂ ಸಾಂಪ್ರದಾಯಿಕ ಮೀನುಗಾರರು ಸಮುದ್ರಕ್ಕೆ ತೆರಳಿರುವ ದೃಶ್ಯಗಳು ಗಮನ ಸೆಳೆದಿವೆ.