x

ತಮಿಳುನಾಡು ಕರಾವಳಿಯಲ್ಲಿ ಫ್ಲೆಮಿಂಗೋಗಳ ಹಿಂಡು: ಉಪ್ಪಿನ ಗದ್ದೆಗಳು ಗುಲಾಬಿಮಯ

ತಮಿಳುನಾಡಿನ ತೂತುಕುಡಿ ಕರಾವಳಿಯ ಉಪ್ಪಿನ ಗದ್ದೆಗಳಲ್ಲಿ ಸಾವಿರಾರು ವಲಸೆ ಫ್ಲೆಮಿಂಗೋಗಳು ಬೀಡುಬಿಟ್ಟಿದ್ದು, ಪಕ್ಷಿಗಳ ಮನಮೋಹಕ ದೃಶ್ಯಗಳು ಗಮನ ಸೆಳೆಯುತ್ತಿವೆ.


Click the Play button to hear this message in audio format

ತಮಿಳುನಾಡಿನ ತೂತುಕುಡಿಯ ಕರಾವಳಿ ಇದೀಗ ಫ್ಲೆಮಿಂಗೋಗಳ ಆಗಮನದಿಂದ ಕಂಗೊಳಿಸುತ್ತಿದೆ. ಪೂರ್ವ ಕರಾವಳಿ ರಸ್ತೆಯುದ್ದಕ್ಕೂ ಇರುವ ಉಪ್ಪಿನ ಗದ್ದೆಗಳಲ್ಲಿ ಸಾವಿರಾರು ವಲಸೆ ಫ್ಲೆಮಿಂಗೋಗಳು ಕಾಣಿಸಿಕೊಂಡಿವೆ. ಉಪ್ಪುನೀರಿನ ಜಲಾಶಯಗಳು ಹಾಗೂ ಸಮೃದ್ಧ ಆಹಾರ ಲಭ್ಯತೆ ಈ ಪ್ರದೇಶವನ್ನು ಪಕ್ಷಿಗಳಿಗೆ ಆಹಾರ ಮತ್ತು ವಿಶ್ರಾಂತಿಗೆ ಸೂಕ್ತ ತಾಣವನ್ನಾಗಿಸಿದೆ. ಬೃಹತ್ ಸಂಖ್ಯೆಯಲ್ಲಿ ಸೇರಿರುವ ಫ್ಲೆಮಿಂಗೋಗಳ ಮನಮೋಹಕ ದೃಶ್ಯಗಳು ಇಲ್ಲಿವೆ.

Read More
Next Story