ಪ್ರೌಢಶಾಲಾ ಮಕ್ಕಳಿಗೆ ಗುಡ್ನ್ಯೂಸ್ ಇನ್ಮುಂದೆ ಶಾಲೆಯಲ್ಲೇ ಬ್ರೇಕ್ಫಾಸ್ಟ್
ತಮಿಳುನಾಡಿನಲ್ಲಿ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೂ ಉಚಿತ ಪೌಷ್ಟಿಕ ಉಪಾಹಾರ ಯೋಜನೆ ವಿಸ್ತರಣೆ. ರಾಜ್ಯದ 15.3 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಇದರ ಪ್ರಯೋಜನ ಸಿಗಲಿದೆ.
ತಮಿಳುನಾಡಿನಲ್ಲಿ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೂ ಉಚಿತ ಪೌಷ್ಟಿಕ ಉಪಾಹಾರ ಯೋಜನೆ ವಿಸ್ತರಣೆಯಾಗಲಿದೆ 15.3 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಇದರ ಪ್ರಯೋಜನ ಸಿಗಲಿದೆ. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಇಲ್ಲಿಯವರೆಗೆ ಪ್ರೈಮರಿ ಶಾಲೆಗೆ ಮಾತ್ರ ಇದ್ದ 'ಉಚಿತ ಉಪಹಾರ ಯೋಜನೆ' ಈಗ 6 ರಿಂದ 8 ನೇ ತರಗತಿಯ ಪ್ರೌಢಶಾಲಾ ಮಕ್ಕಳಿಗೂ ವಿಸ್ತರಿಸಿದ್ದಾರೆ. ಇನ್ಮುಂದೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಪೌಷ್ಟಿಕ ಉಪಾಹಾರ ಸಿಗಲಿದೆ. ಈ ಯೋಜನೆಯಿಂದ ರಾಜ್ಯದಾದ್ಯಂತ 15.3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.
Next Story

