ರೇಸಿಂಗ್ ಪ್ರಿಯರಿಗೆ ಗುಡ್ನ್ಯೂಸ್ ಡರ್ಟ್ ಟ್ರ್ಯಾಕ್ಗೆ ತಿರುಚ್ಚಿ ಸಜ್ಜು
ತಮಿಳುನಾಡಿನ ತಿರುಚ್ಚಿಯ ಸಿರುಗಳನೂರಿನಲ್ಲಿ ಮೊದಲ ಡರ್ಟ್ ಕಾರ್ಟ್ ಟ್ರ್ಯಾಕ್ ಆರಂಭವಾಗಿದೆ. ಯುವಕರಿಗೆ ಚಾಲನಾ ತರಬೇತಿ ಮತ್ತು ರಸ್ತೆ ಸುರಕ್ಷತೆಯ ಅರಿವು ಮೂಡಿಸುವುದು ಇದರ ಉದ್ದೇಶ.
ತಮಿಳುನಾಡಿನ ತಿರುಚ್ಚಿಯ ಸಿರುಗಳನೂರಿನಲ್ಲಿ ರಾಜ್ಯದ ಮೊದಲ ಡರ್ಟ್ ಕಾರ್ಟ್ ಟ್ರ್ಯಾಕ್ ಹಾಗೂ ತಿರುಚ್ಚಿಯ ಮೊದಲ ರೇಸ್ ಟ್ರ್ಯಾಕ್ ಆರಂಭವಾಗಿದೆ. ಮೋಟಾರ್ ಕ್ರೀಡೆಗೆ ಉತ್ತೇಜನ ನೀಡುವುದರ ಜೊತೆಗೆ, ಯುವಕರಿಗೆ ವಾಹನ ಚಾಲನಾ ತರಬೇತಿ ಮತ್ತು ರಸ್ತೆ ಸುರಕ್ಷತೆಯ ಅರಿವು ಮೂಡಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಫ್ಯೂರಿ ಸ್ಟ್ರಾಡಾ ಗ್ರೌಂಡ್ಸ್ನ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗೌತಮ್ ಈ ಯೋಜನೆಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
Next Story

