ಪಾಕ್ ಗಗನಯಾತ್ರಿಗಾಗಿ 100ಕ್ಕೂ ಹೆಚ್ಚು ಹಲಾಲ್ ಖಾದ್ಯಗಳ ವಿಶೇಷ ಮೆನು
ಚೀನಾದ ತಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿರುವ ಪಾಕಿಸ್ತಾನದ ಮೊದಲ ಗಗನಯಾತ್ರಿ ಮೊಹಮ್ಮದ್ ಜೀಶನ್ ಅಲಿ ಅವರಿಗಾಗಿ 100ಕ್ಕೂ ಹೆಚ್ಚು ಬಗೆಯ ಹಲಾಲ್ ಆಹಾರಗಳ ವಿಶೇಷ ಮೆನು ಸಿದ್ಧಪಡಿಸಲಾಗಿದೆ.
ಚೀನಾದ ತಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿರುವ ಪಾಕಿಸ್ತಾನದ ಮೊದಲ ಗಗನಯಾತ್ರಿ ಮೊಹಮ್ಮದ್ ಜೀಶನ್ ಅಲಿ ಅವರಿಗಾಗಿ 100ಕ್ಕೂ ಹೆಚ್ಚು ಬಗೆಯ ಹಲಾಲ್ ಆಹಾರಗಳ ವಿಶೇಷ ಮೆನು ಸಿದ್ಧಪಡಿಸಲಾಗಿದೆ. ಬಟರ್ ಚಿಕನ್, ಬೀಫ್ ನಿಹಾರಿ, ಲ್ಯಾಂಬ್ ಕೋರ್ಮಾ ಸೇರಿದಂತೆ ಹಲವು ಖಾದ್ಯಗಳು ಈ ಮೆನುವಿನಲ್ಲಿವೆ. ಬಾಹ್ಯಾಕಾಶ ನಿಲ್ದಾಣದಲ್ಲಿರುವ ಇತರ ಗಗನಯಾತ್ರಿಗಳೊಂದಿಗೂ ಜೀಶನ್ ಅಲಿ ಈ ವಿಶೇಷ ಭೋಜನವನ್ನು ಹಂಚಿಕೊಳ್ಳಲಿದ್ದಾರೆ.
Next Story

