ಶ್ರೀ ರಂಗನಾಥಸ್ವಾಮಿ ದೇಗುಲದಲ್ಲಿ ತಾಯಾರ್ ತಿರುವಡಿ ಸೇವೆ
ತಮಿಳುನಾಡಿನ ಶ್ರೀರಂಗಂನ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ತಾಯಾರ್ ತಿರುವಡಿ ಸೇವೆ ಧಾರ್ಮಿಕ ಶ್ರದ್ಧಾಭಕ್ತಿಗಳೊಂದಿಗೆ ನೆರವೇರಿದೆ.
ತಮಿಳುನಾಡಿನ ಶ್ರೀರಂಗಂನ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ತಾಯಾರ್ ತಿರುವಡಿ ಸೇವೆ ಧಾರ್ಮಿಕ ಶ್ರದ್ಧಾಭಕ್ತಿಗಳೊಂದಿಗೆ ನೆರವೇರಿದೆ. ವಿಶೇಷ ಪೂಜಾ ವಿಧಿವಿಧಾನಗಳಲ್ಲಿ ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆದಿದ್ದಾರೆ. ದೇವಸ್ಥಾನದ ಸಂಪ್ರದಾಯ ಮತ್ತು ಭಕ್ತಿಯ ಸೊಬಗನ್ನು ಸಾರುವ ದೃಶ್ಯಗಳು ಇಲ್ಲಿವೆ.
Next Story

