ತಮಿಳುನಾಡಿನ ತೂತುಕುಡಿಯಲ್ಲಿ ದಸರಾ ಸಂಭ್ರಮ- ಮುಗಿಲು ಮುಟ್ಟಿದ ದಸರಾ ಸಂಭ್ರಮ
ತಮಿಳುನಾಡಿನ ತೂತುಕುಡಿಯ ಜ್ಞಾನಿಯಾರ್‌ಪುರಂನಲ್ಲಿ ದಸರಾ ಆಚರಣೆ ಕಳೆಗಟ್ಟಿದೆ. ದೇವಿ ಕಾಳಿಯ ವೇಷ ಧರಿಸಿದ ಭಕ್ತರು ಮನೆಮನೆಗೆ ತೆರಳಿ ಸಂಪ್ರದಾಯದಂತೆ ದಸರಾ ಆಚರಣೆಯಲ್ಲಿ ಭಾಗಿಯಾಗಿದ್ದಾರೆ. ವಿಶಿಷ್ಟ ವೇಷಭೂಷಣದೊಂದಿಗೆ ಭಕ್ತರು ಸಂಚರಿಸುತ್ತಿರುವ ದೃಶ್ಯಗಳು ಗಮನ ಸೆಳೆಯುತ್ತಿವೆ.

Next Story