x

ದೇವಿಗೆ 1.56 ಲಕ್ಷ ಚಾಕೊಲೇಟ್‌ಗಳ ಅಲಂಕಾರ

ಕೊಯಮತ್ತೂರಿನ ಕರುಮಾರಿಯಮ್ಮನ್ ದೇವಾಲಯದಲ್ಲಿ ಆಡಿ ಹಬ್ಬದ ಅಂಗವಾಗಿ ದೇವಿಗೆ 1.56 ಲಕ್ಷ ಚಾಕೊಲೇಟ್‌ಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ. ಭಕ್ತರನ್ನು ಈ ದೃಶ್ಯ ಆಕರ್ಷಿಸುತ್ತಿದೆ.


Click the Play button to hear this message in audio format

ತಮಿಳುನಾಡಿನ ಕೊಯಮತ್ತೂರಿನ ಕರುಮಾರಿಯಮ್ಮನ್ ದೇವಾಲಯದಲ್ಲಿ ಆಡಿ ಹಬ್ಬದ ಅಂಗವಾಗಿ ದೇವಿಗೆ 1.56 ಲಕ್ಷ ಚಾಕೊಲೇಟ್‌ಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ. ಸುಮಾರು 20 ಮಂದಿ ಹಲವು ದಿನಗಳ ಪರಿಶ್ರಮದಿಂದ ಈ ವಿಶಿಷ್ಟ ಅಲಂಕಾರವನ್ನು ಸಿದ್ಧಪಡಿಸಿದ್ದು, ಪ್ರತಿದಿನ ಸಾವಿರಾರು ಭಕ್ತರು ಹಾಗೂ ಮಕ್ಕಳು ಈ ಅಪರೂಪದ ಅಲಂಕಾರವನ್ನು ವೀಕ್ಷಿಸಲು ಆಗಮಿಸುತ್ತಿದ್ದಾರೆ. ದೇವಾಲಯದ ಈ ವಿಶೇಷ ಚಾಕೊಲೇಟ್ ಅಲಂಕಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲೂ ಗಮನ ಸೆಳೆಯುತ್ತಿದೆ.

Read More
Next Story