ಕೇಂದ್ರ ಸರ್ಕಾರದ ವಿರುದ್ಧ ಸೋನಿಯಾ ಗಾಂಧಿ ವಾಗ್ದಾಳಿ
ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅವರು, 'An Education System's Collapse, Young India's Trauma' ಲೇಖನದಲ್ಲಿ, ಶಿಕ್ಷಣ ವ್ಯವಸ್ಥೆಯನ್ನು ಸರ್ಕಾರ ಹದಗೆಡಿಸಿದ್ದು, ಜವಾಬ್ದಾರಿ ಕೇಳಿದ ವಿದ್ಯಾರ್ಥಿಗಳನ್ನು "ದೇಶದ ಶತ್ರುಗಳಂತೆ" ನಡೆಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
Next Story

