ಉಪವಾಸ ಅಂತ್ಯಕ್ಕೆ ಸರ್ಕಾರದ ಮುಂದೆ ಷರತ್ತು ಇಟ್ಟ ಸೋನಂ ವಾಂಗ್ಚುಕ್
ಚಲೋ ಸಂಸದ್' ಪ್ರತಿಭಟನೆಯಲ್ಲಿ ಭಾಗವಹಿಸಿದ ಯಾವುದೇ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬಾರದು... ಬಂಧನ ಮಾಡಬಾರದು... ಪೊಲೀಸ್ ಕಿರುಕುಳ ನೀಡಬಾರದು... ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂಬ ಭರವಸೆ ಸರ್ಕಾರ ನೀಡಿದರೆ, ಇಂದೇ ನನ್ನ ಉಪವಾಸವನ್ನು ಅಂತ್ಯಗೊಳಿಸಲು ನಾನು ಸಿದ್ಧನಿದ್ದೇನೆ' ಎಂದು ಹೇಳಿದ್ದಾರೆ.
Next Story

