x

ಗುಡ್ಡ ಕುಸಿತದ ಭೀಕರ ದೃಶ್ಯ ವೈರಲ್‌

ಸಿಕ್ಕಿಂನ ರಿಂಬಿ ಗ್ರಾಮದಲ್ಲಿ ಹೊಸದಾಗಿ ಭೂಕುಸಿತ ಸಂಭವಿಸಿದ್ದು, ಮಣ್ಣಿನ ಕುಸಿತದಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ರಸ್ತೆ ಸಂಪರ್ಕಕ್ಕೂ ಅಡಚಣೆ ಉಂಟಾಗುವ ಭೀತಿ ಎದುರಾಗಿದೆ.


Click the Play button to hear this message in audio format

ಸಿಕ್ಕಿಂನ ರಿಂಬಿ ಗ್ರಾಮದಲ್ಲಿ ಹೊಸದಾಗಿ ಭೂಕುಸಿತ ಸಂಭವಿಸಿದ್ದು, ಮಣ್ಣಿನ ಕುಸಿತದಿಂದ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ಭೂಕುಸಿತದಿಂದ ರಸ್ತೆ ಸಂಪರ್ಕಕ್ಕೂ ಅಡಚಣೆ ಉಂಟಾಗುವ ಭೀತಿ ಎದುರಾಗಿದೆ. ಜಿಲ್ಲಾಡಳಿತ ಬಿಡುಗಡೆ ಮಾಡಿರುವ ದೃಶ್ಯಗಳಲ್ಲಿ ಭೂಕುಸಿತದ ತೀವ್ರತೆ ಕಂಡುಬಂದಿದೆ.

Read More
Next Story