ಖಾಸಗಿ ಆಸ್ಪತ್ರೆ ವರದಿ ಅಮಾನ್ಯ; ಶಕ್ತಿ ಕಪೂರ್ ಪುತ್ರ ಸಿದ್ಧಾಂತ್ ಕಪೂರ್ ವಿರುದ್ಧದ FIR ರದ್ದು
ಎನ್‌ಡಿಪಿಎಸ್ ಪ್ರಕರಣಗಳಲ್ಲಿ ಸರ್ಕಾರಿ ಅಧಿಕೃತ ಪ್ರಯೋಗಾಲಯದ ವರದಿಗಳೇ ಮಾನ್ಯವಾಗುತ್ತವೆ ಎಂದು ಹೈಕೋರ್ಟ್ ಹೇಳಿದೆ. ಅಲ್ಲದೆ, ಕೇವಲ ಮೂರು ಗಂಟೆಗಳಲ್ಲಿ 34 ಜನರ ವೈದ್ಯಕೀಯ ತಪಾಸಣೆ ನಡೆಸಲಾಗಿದೆ ಎಂಬ ಪೊಲೀಸರ ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ.