x

ತ್ರಿವರ್ಣದಲ್ಲಿ ಕಂಗೊಳಿಸಿದ ಸಲಾಲ್ ಡ್ಯಾಂ

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ರಿಯಾಸಿಯ ಪ್ರಸಿದ್ಧ ಸಲಾಲ್ ಅಣೆಕಟ್ಟು ತ್ರಿವರ್ಣ ಬೆಳಕಿನಲ್ಲಿ ಕಂಗೊಳಿಸುತ್ತಿದ್ದು, ದೇಶಭಕ್ತಿಯ ವಾತಾವರಣ ಮೂಡಿದೆ.


Click the Play button to hear this message in audio format

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿರುವ ಪ್ರಸಿದ್ಧ ಸಲಾಲ್ ಜಲವಿದ್ಯುತ್ ಯೋಜನೆ (Salal Dam) ಅಪರೂಪದ ತ್ರಿವರ್ಣ ಬೆಳಕಿನಿಂದ ಕಂಗೊಳಿಸುತ್ತಿದೆ. ದೇಶದಾದ್ಯಂತ ದೇಶಭಕ್ತಿಯ ಕಾವು ಏರಿದ್ದು, ಕಣಿವೆ ರಾಜ್ಯದಲ್ಲೂ ಸ್ವಾತಂತ್ರ್ಯದ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸಿದ್ಧತೆಗಳು ನಡೆದಿವೆ.

Read More
Next Story