x

ಏಷ್ಯನ್‌ ಗೇಮ್ಸ್‌ ಸಾಧಕಿಗೆ ಮರಳು ಕಲಾಕೃತಿಯ ಅಭಿನಂದನೆ

ಪುರಿಯ ಮರಳು ಕಲಾವಿದ ಮಾನಸ್ ಕುಮಾರ್ ಸಾಹೂ ಅವರು ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು ಸಾಧನೆಯನ್ನು ಮರಳು ಕಲೆಯ ಅನಿಮೇಷನ್ ಮೂಲಕ ಅಭಿನಂದಿಸಿದ್ದಾರೆ.


Click the Play button to hear this message in audio format

ಒಡಿಶಾದ ಪುರಿಯ ಮರಳು ಕಲಾವಿದ ಮಾನಸ್ ಕುಮಾರ್ ಸಾಹೂ ಅವರು ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅವರಿಗೆ ವಿಶೇಷ ರೀತಿಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಮರಳಿನ ಕಲೆಯ ಮೂಲಕ ಮೀರಾಬಾಯಿ ಚಾನು ಅವರ ಸಾಧನೆಯನ್ನು ಬಿಂಬಿಸುವ ಅನಿಮೇಷನ್‌ ರೂಪಿಸಿ ಶುಭಾಶಯ ಕೋರಿದ್ದಾರೆ. ಕ್ರೀಡಾ ಸಾಧನೆಗೆ ಕಲೆಯ ಮೂಲಕ ಗೌರವ ಸಲ್ಲಿಸಿರುವ ಮಾನಸ್ ಕುಮಾರ್ ಸಾಹೂ ಅವರ ಪ್ರಯತ್ನ ಗಮನ ಸೆಳೆದಿದೆ.

Read More
Next Story