ಪುರಿ ಜಗನ್ನಾಥನಿಗೆ ಮುಂಜಾನೆಯ ಆರತಿ
ಪುರಿ ಶ್ರೀ ಜಗನ್ನಾಥ ದೇಗುಲದಲ್ಲಿ ಮುಂಜಾನೆ ಧಾರ್ಮಿಕ ವಿಧಿವಿಧಾನಗಳು ಹಾಗೂ ಆರತಿ ನೆರವೇರಿಸಲಾಯಿತು. ಬೆಳಗಿನ ಪೂಜಾ ಕೈಂಕರ್ಯಗಳ ದೃಶ್ಯಗಳು ಭಕ್ತಿಭಾವ ಮೂಡಿಸಿವೆ.
ಒಡಿಶಾದ ಪುರಿ ಶ್ರೀ ಜಗನ್ನಾಥ ದೇಗುಲದಲ್ಲಿ ಮುಂಜಾನೆ ಧಾರ್ಮಿಕ ವಿಧಿವಿಧಾನಗಳು ಹಾಗೂ ಆರತಿ ನೆರವೇರಿಸಲಾಯಿತು. ದೇವಾಲಯದ ಬೆಳಗಿನ ಪೂಜಾ ಕೈಂಕರ್ಯಗಳ ದೃಶ್ಯಗಳು ಭಕ್ತಿಭಾವ ಮೂಡಿಸಿವೆ.
Next Story

