ಪೆನ್ಶನ್ ವಿಥ್ ಡ್ರಾ ಮಾಡೋಕೆ ಹೋದ ವೃದ್ಧ ಮತ್ತು ಮಗನ ಖಾತೆಯಲ್ಲಿತ್ತು ₹1,500 ಕೋಟಿ!
ಬಿಹಾರದ ಮುಜಫರ್ಪುರದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ವೃದ್ಧಾಪ್ಯ ಪಿಂಚಣಿ ಪಡೆಯಲು ಬ್ಯಾಂಕ್ಗೆ ಹೋದ ಕಾಮೇಶ್ವರ್ ಮಿಶ್ರಾ ಅವರು ಬ್ಯಾಲೆನ್ಸ್ ಚೆಕ್ ಮಾಡಿದಾಗ, ಖಾತೆಯಲ್ಲಿ ₹759 ಕೋಟಿ ಇರುವುದನ್ನು ನೋಡಿ ಬೆಚ್ಚಿಬಿದ್ದರು.