x

ನವರಾತ್ರಿಯಲ್ಲಿ ಅಂಬಾಭವಾನಿಗೆ 150ಕ್ಕೂ ಹೆಚ್ಚು ಖಾದ್ಯಗಳ ನೈವೇದ್ಯ

ಬಾಗಲಕೋಟೆಯಲ್ಲಿ ನವರಾತ್ರಿ ಅಂಗವಾಗಿ ದೇವಿ ಅಂಬಾಭವಾನಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಛಪ್ಪನ್ ಭೋಗದ ಸಂಭ್ರಮದ ಭಾಗವಾಗಿ 150ಕ್ಕೂ ಹೆಚ್ಚು ಬಗೆಯ ಆಹಾರ ಪದಾರ್ಥಗಳನ್ನು ದೇವಿಗೆ ನೈವೇದ್ಯವಾಗಿ ಅರ್ಪಿಸಲಾಗಿದೆ.


Click the Play button to hear this message in audio format

ಬಾಗಲಕೋಟೆಯಲ್ಲಿ ನವರಾತ್ರಿ ಅಂಗವಾಗಿ ದೇವಿ ಅಂಬಾಭವಾನಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಛಪ್ಪನ್ ಭೋಗದ ಸಂಭ್ರಮದ ಭಾಗವಾಗಿ 150ಕ್ಕೂ ಹೆಚ್ಚು ಬಗೆಯ ಆಹಾರ ಪದಾರ್ಥಗಳನ್ನು ದೇವಿಗೆ ನೈವೇದ್ಯವಾಗಿ ಅರ್ಪಿಸಲಾಗಿದೆ. ಭಕ್ತಿಭಾವದಿಂದ ನಡೆದ ಈ ವಿಶೇಷ ಆಚರಣೆ ಭಕ್ತರ ಗಮನ ಸೆಳೆದಿದೆ.

Read More
Next Story