ನವರಾತ್ರಿಯಲ್ಲಿ ಕೇರಳದ ತೆಯ್ಯಂ ನೃತ್ಯದ ಸೊಬಗು; ಮೊರ್ಬಿಯಲ್ಲಿ ಸಾವಿರಾರು ಜನರಿಂದ ವೀಕ್ಷಣೆ
ಗುಜರಾತ್‌ನ ಮೊರ್ಬಿಯಲ್ಲಿ ನವರಾತ್ರಿ ಸಂಭ್ರಮಕ್ಕೆ ವಿಶೇಷ ಮೆರುಗು ಬಂದಿದೆ. ಶಕ್ತಿ ಚೌಕ್ ಗರ್ಬಿ ಮಂಡಲವು ಇದೇ ಮೊದಲ ಬಾರಿಗೆ ತೆಯ್ಯಂ ನೃತ್ಯವನ್ನು ಆಧರಿಸಿದ ರಾಸ್ ಕಾರ್ಯಕ್ರಮವನ್ನು ಆಯೋಜಿಸಿದೆ.
ಗುಜರಾತ್‌ನ ಮೊರ್ಬಿಯಲ್ಲಿ ನವರಾತ್ರಿ ಸಂಭ್ರಮಕ್ಕೆ ವಿಶೇಷ ಮೆರುಗು ಬಂದಿದೆ. ಶಕ್ತಿ ಚೌಕ್ ಗರ್ಬಿ ಮಂಡಲವು ಇದೇ ಮೊದಲ ಬಾರಿಗೆ ತೆಯ್ಯಂ ನೃತ್ಯವನ್ನು ಆಧರಿಸಿದ ರಾಸ್ ಕಾರ್ಯಕ್ರಮವನ್ನು ಆಯೋಜಿಸಿದೆ. ಕೇರಳದ ಸಾಂಪ್ರದಾಯಿಕ ತೆಯ್ಯಂ ಕಲೆಯ ವೈಶಿಷ್ಟ್ಯವನ್ನು ಪರಿಚಯಿಸಿದ ಈ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಆಗಮಿಸಿದ್ದಾರೆ. ವಿಭಿನ್ನ ಸಂಸ್ಕೃತಿಗಳ ಕಲಾ ಸಂಭ್ರಮಕ್ಕೆ ಸಾಕ್ಷಿಯಾದ ಈ ಕಾರ್ಯಕ್ರಮ ಜನರ ಗಮನ ಸೆಳೆದಿದೆ.
Next Story

