ನವರಾತ್ರಿಯ ಏಳನೇ ದಿನ- ಅಯೋಧ್ಯೆಯಲ್ಲಿ ಕಾಳಿಮಾತೆಯ ಭವ್ಯ ಮೂರ್ತಿ ಪ್ರತಿಷ್ಠಾಪನೆ
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನವರಾತ್ರಿ ಸಂಭ್ರಮ ಮನೆಮಾಡಿದೆ. ನವರಾತ್ರಿಯ ಏಳನೇ ದಿನದ ಅಂಗವಾಗಿ ಪೂಜಾ ಮಂಟಪದಲ್ಲಿ ದೇವಿ ಕಾಳಿಯ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನವರಾತ್ರಿ ಸಂಭ್ರಮ ಮನೆಮಾಡಿದೆ. ನವರಾತ್ರಿಯ ಏಳನೇ ದಿನದ ಅಂಗವಾಗಿ ಪೂಜಾ ಮಂಟಪದಲ್ಲಿ ದೇವಿ ಕಾಳಿಯ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಭಕ್ತರ ಗಮನ ಸೆಳೆಯುತ್ತಿರುವ ಕಾಳಿಮಾತೆಯ ಮೂರ್ತಿಯ ದೃಶ್ಯಗಳು ಇಲ್ಲಿವೆ.
Next Story

