ಪುರಿ ಶ್ರೀಮಂದಿರದಲ್ಲಿ ಜಗನ್ನಾಥನಿಗೆ ಮುಂಜಾನೆ ಮಂಗಳಾರತಿ
ಒಡಿಶಾದ ಪುರಿಯ ಪ್ರಸಿದ್ಧ ಶ್ರೀಮಂದಿರದಲ್ಲಿ ಭಗವಾನ್ ಜಗನ್ನಾಥನ ಮಂಗಳಾರತಿ ನೆರವೇರಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದ ಮಂಗಳಾರತಿಯ ವೇಳೆ ಭಕ್ತಿಭಾವದ ವಾತಾವರಣ ಮನೆಮಾಡಿತ್ತು. ಜಗನ್ನಾಥನ ದರ್ಶನ ಪಡೆಯಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿದ್ದರು. ಪುರಿ ಶ್ರೀಮಂದಿರದ ಮಂಗಳಾರತಿಯ ಸುಂದರ ದೃಶ್ಯಗಳು ಇಲ್ಲಿವೆ.

Next Story