x

ಅಮರಾವತಿ ಪ್ರತಿಮೆ ಬಳಿ ಸ್ಟಾಲಿನ್ ರೋಡ್‌ಶೋ

ತಮಿಳುನಾಡಿನ ಧಾರಾಪುರಂನಲ್ಲಿ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ರೋಡ್‌ಶೋ ನಡೆಸಿದರು. ಅಮರಾವತಿ ಪ್ರತಿಮೆ ಬಳಿಯಿಂದ ಆರಂಭವಾದ ಮೆರವಣಿಗೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.


Click the Play button to hear this message in audio format

ತಮಿಳುನಾಡಿನ ಧಾರಾಪುರಂನಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ರೋಡ್‌ಶೋ ನಡೆಸಿದರು. ಅಮರಾವತಿ ಪ್ರತಿಮೆ ಬಳಿಯಿಂದ ಆರಂಭವಾದ ರೋಡ್‌ಶೋನಲ್ಲಿ ಸ್ಟಾಲಿನ್ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ರೋಡ್‌ಶೋ ಹಿನ್ನೆಲೆಯಲ್ಲಿ ರಸ್ತೆಯುದ್ದಕ್ಕೂ ಜನರು ಸೇರಿದ್ದರು. ಧಾರಾಪುರಂನಲ್ಲಿ ನಡೆದ ಸ್ಟಾಲಿನ್ ಅವರ ರೋಡ್‌ಶೋನ ದೃಶ್ಯಗಳು ಇಲ್ಲಿವೆ.

Read More
Next Story