ಪಶ್ಚಿಮ ಬಂಗಾಳದಲ್ಲಿ ಚಾಕೊಲೇಟ್ ದುರ್ಗಾ ಮೂರ್ತಿ ಅನಾವರಣಗೊಳಿಸಿದ ಮಿಥುನ್ ಚಕ್ರವರ್ತಿ
ಪಶ್ಚಿಮ ಬಂಗಾಳದ ನ್ಯೂಟೌನ್ನಲ್ಲಿ ನಟ ಮಿಥುನ್ ಚಕ್ರವರ್ತಿ 7.5 ಅಡಿ ಎತ್ತರದ ಚಾಕೊಲೇಟ್ ದುರ್ಗಾ ಮೂರ್ತಿಯನ್ನು ಅನಾವರಣಗೊಳಿಸಿದ್ದಾರೆ. ಇದರ ದೃಶ್ಯಗಳು ಇಲ್ಲಿವೆ.
ಪಶ್ಚಿಮ ಬಂಗಾಳದ ನ್ಯೂಟೌನ್ನಲ್ಲಿ ನಟ ಮಿಥುನ್ ಚಕ್ರವರ್ತಿ ಅವರು 7.5 ಅಡಿ ಎತ್ತರದ ಚಾಕೊಲೇಟ್ನಿಂದ ತಯಾರಿಸಿದ ದುರ್ಗಾ ಮೂರ್ತಿಯನ್ನು ಅನಾವರಣಗೊಳಿಸಿದ್ದಾರೆ. ದುರ್ಗಾ ಪೂಜೆಯ ಸಂಭ್ರಮದ ನಡುವೆ ವಿಶಿಷ್ಟವಾಗಿ ರೂಪುಗೊಂಡ ಈ ಮೂರ್ತಿ ಗಮನ ಸೆಳೆದಿದೆ. ಅನಾವರಣ ಕಾರ್ಯಕ್ರಮದ ದೃಶ್ಯಗಳು ಇಲ್ಲಿವೆ.
Next Story

