69 ಅಡಿ ಎತ್ತರದ ಗಣೇಶನ ಭವ್ಯ ಶೋಭಾಯಾತ್ರೆ
ಹೈದರಾಬಾದ್ನಲ್ಲಿ 69 ಅಡಿ ಎತ್ತರದ ಖೈರತಾಬಾದ್ ಪಂಚಮುಖ ಸಂಕಟಹರ ಮಹಾಗಣಪತಿ ಮೂರ್ತಿಯ ಭವ್ಯ ಶೋಭಾಯಾತ್ರೆ ನಡೆಯಿತು. ಡ್ರೋನ್ ದೃಶ್ಯಗಳಲ್ಲಿ ಮೆರವಣಿಗೆ ಸೆರೆಯಾಗಿದೆ.
ತೆಲಂಗಾಣದ ಹೈದರಾಬಾದ್ನಲ್ಲಿ 69 ಅಡಿ ಎತ್ತರದ ಖೈರತಾಬಾದ್ ಪಂಚಮುಖ ಸಂಕಟಹರ ಮಹಾಗಣಪತಿ ಮೂರ್ತಿಯ ಭವ್ಯ ಶೋಭಾಯಾತ್ರೆ ನಡೆಯಿತು. ಹೈದರಾಬಾದ್ ಪೊಲೀಸರು ಬಿಡುಗಡೆ ಮಾಡಿರುವ ಡ್ರೋನ್ ದೃಶ್ಯಗಳಲ್ಲಿ ಅದ್ಧೂರಿ ಮೆರವಣಿಗೆಯ ವೈಭವ ಸೆರೆಯಾಗಿದೆ. ಗಣೇಶ ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
Next Story

